ವರ್ಕೌಟ್ ವೀಡಿಯೋಗಳನ್ನು ಹಾಕಿ ಕೊಲ್ಲಬೇಡಿ; ಸೆಲೆಬ್ರಿಟಿಗಳಿಗೆ ಚಳಿ ಬಿಡಿಸಿದ ಫರ್ಹಾ ಖಾನ್

ನಿರ್ದೇಶಕಿ ಕಂ ನೃತ್ಯ ನಿರ್ದೇಶಕಿ ಫರ್ಹಾ ಖಾನ್‌ಗೆ ಭಯಂಕರ ಸಿಟ್ಟು ಬಂದಿದೆ. ಅದಕ್ಕೆ ಕಾರಣ, ಹೌಸ್ ಅರೆಸ್ಟ್ ಆಗಿರುವ ಕೆಲವು ಸೆಲೆಬ್ರಿಟಿಗಳು ಪದೇಪದೇ ವರ್ಕೌಟ್ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೇಲಿಬಿಡುತ್ತಿದ್ದಾರೆ. ಕರೊನಾದಿಂದ ಜಗತ್ತೇ ತತ್ತರಿಸಿರುವಾಗ, ಆ ಬಗ್ಗೆ ಕಾಳಜಿ ಇರಲಿ ಎಂದು ಸೆಲೆಬ್ರಿಟಿಗಳಿಗೆ ರ‌್ಹಾ ಖಾನ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕರೊನಾದಿಂದ ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ಮನೆಯಲ್ಲೇ ಇದ್ದಾರೆ. ಟೈಂಪಾಸ್ ಆಗದೆ ವರ್ಕೌಟ್ ಮಾಡುತ್ತಿರುವ ಅಥವಾ ಮನೆಗೆಲಸ ಮಾಡುತ್ತಿರುವ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಕತ್ರಿನಾ ಕೈಫ್​, … Continue reading ವರ್ಕೌಟ್ ವೀಡಿಯೋಗಳನ್ನು ಹಾಕಿ ಕೊಲ್ಲಬೇಡಿ; ಸೆಲೆಬ್ರಿಟಿಗಳಿಗೆ ಚಳಿ ಬಿಡಿಸಿದ ಫರ್ಹಾ ಖಾನ್