ಕಸ್ಟಮರ್ ಅಲ್ಲ ನಷ್ಟಮರ್ ಕೇರ್: ಗೂಗಲ್ ಸರ್ಚ್​ನಲ್ಲಿನ ನಂಬರ್ ನಂಬದಿರಿ

| ಮಂಜುನಾಥ ಕೆ. ಬೆಂಗಳೂರು ಗೂಗಲ್​ನಲ್ಲಿ ಸಿಗುವ ಕಸ್ಟಮರ್​ ಕೇರ್​ಗಳ ನಂಬರ್​ಗಳಿಗೆ ಕರೆ ಮಾಡಿ ಸಲಹೆ ಕೇಳುವ ಮುನ್ನ ನೂರು ಬಾರಿ ಯೋಚಿಸಿ. ಏಕೆಂದರೆ ಸೈಬರ್ ಖದೀಮರು ನಿಮಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಖಾತೆಗೆ ಕನ್ನ ಹಾಕಿ ಅದರಲ್ಲಿರುವ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸುತ್ತಾರೆ. ಕಸ್ಟಮರ್ ಕೇರ್ ನಂಬರ್ ತಿಳಿದುಕೊಳ್ಳಲು ಗೂಗಲ್​ನಲ್ಲಿ ಸರ್ಚ್ ಮಾಡಿದಾಗ ಕೆಲವೊಂದು ನಂಬರ್​ಗಳು ಸಿಗುತ್ತವೆ. ಆ ನಂಬರ್​ಗಳು ಸೈಬರ್ ಖದೀಮರದ್ದಾಗಿರುತ್ತದೆ. ಅವರು ನಿಮಗೆ ಸಹಾಯ ಮಾಡುವ ನೆಪದಲ್ಲಿ ಎನಿ ಡೆಸ್ಕ್, ಟೀಮ್ ವೀವರ್ … Continue reading ಕಸ್ಟಮರ್ ಅಲ್ಲ ನಷ್ಟಮರ್ ಕೇರ್: ಗೂಗಲ್ ಸರ್ಚ್​ನಲ್ಲಿನ ನಂಬರ್ ನಂಬದಿರಿ