ದಾಸರಹಳ್ಳಿ ಕಡೆಗಣನೆಯಾಗದಿರಲಿ: ಕ್ಷೇತ್ರದಿಂದ ವಾರ್ಷಿಕ ಸರಾಸರಿ 1500 ಕೋಟಿ ರೂ. ಜಿಎಸ್​ಟಿ

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ರಾಜ್ಯದ ಪಾಲಿಗೆ ಅಕ್ಷರಶಃ ಚಿನ್ನದ ಭೂಮಿ. ಅತಿ ದೊಡ್ಡ ಕೈಗಾರಿಕೆ ಪ್ರದೇಶ ಹೊಂದಿರುವ ಈ ಕ್ಷೇತ್ರದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸರಾಸರಿ 1500 ಕೋಟಿ ರೂಪಾಯಿಯಷ್ಟು ಜಿಎಸ್​ಟಿ ಸಂದಾಯವಾಗುತ್ತಿದೆ. ಬಿಬಿಎಂಪಿಗೆ 130 ಕೋಟಿ ರೂ. ತೆರಿಗೆ ಸಲ್ಲಿಕೆಯಾಗುತ್ತಿದೆ. ಇಷ್ಟಾದರೂ ಮೂಲ ಸೌಕರ್ಯ ಮಾತ್ರ ಮರೀಚಿಕೆ. ಇನ್ನಾದರೂ ಸರ್ಕಾರ ಹೆಚ್ಚು ಅನುದಾನ ನೀಡಿ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂಬ ವಿಶ್ವಾಸ ಅಲ್ಲಿನ ಶಾಸಕರದ್ದಾಗಿದೆ. ವಿಜಯವಾಣಿ ಫೋನ್​ಇನ್ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅನಿಸಿಕೆ ಹಂಚಿಕೊಂಡ ದಾಸರಹಳ್ಳಿ … Continue reading ದಾಸರಹಳ್ಳಿ ಕಡೆಗಣನೆಯಾಗದಿರಲಿ: ಕ್ಷೇತ್ರದಿಂದ ವಾರ್ಷಿಕ ಸರಾಸರಿ 1500 ಕೋಟಿ ರೂ. ಜಿಎಸ್​ಟಿ