ನನ್ನಷ್ಟು ದೊಡ್ಡ ದೇಶಭಕ್ತ ಇನ್ಯಾರೂ ಇಲ್ಲ…ನೋಡಿ ಮಾಸ್ಕ್​ ಧರಿಸಿದ್ದೇನೆ: ಯುಎಸ್​ ಅಧ್ಯಕ್ಷ ಟ್ರಂಪ್​ ಟ್ವೀಟ್​

ವಾಷಿಂಗ್ಟನ್​ ಡಿಸಿ: ಕರೊನಾ ಸೋಂಕಿನಿಂದ ತೀವ್ರ ಹೊಡೆತಕ್ಕೆ ಒಳಗಾದ ದೇಶಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಅಲ್ಲಿ ಪ್ರತಿದಿನ ದಾಖಲೆಯ ಸಂಖ್ಯೆಯಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇಡೀ ರಾಷ್ಟ್ರಾದ್ಯಂತ ಕರೊನಾ ವೈರಸ್​ ಹೆಚ್ಚುತ್ತಿದ್ದರೂ ಕೂಡ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ, ಚುನಾವಣೆ ಪ್ರಚಾರಕ್ಕೆ ತೆರಳುವಾಗಲೂ ಅವರು ಮಾಸ್ಕ್​ ಹಾಕಿಕೊಂಡಿರಲಿಲ್ಲ. ಆದರೆ ಕಳೆದ ವಾರ ಆಸ್ಪತ್ರೆಯೊಂದಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಮಾಸ್ಕ್​ ಧರಿಸಿಕೊಂಡಿದ್ದರು. ಅಮೆರಿಕ ಅಧ್ಯಕ್ಷರು ಮಾಸ್ಕ್​ ಹಾಕಿಕೊಂಡಿದ್ದೇ ದೊಡ್ಡಮಟ್ಟದ … Continue reading ನನ್ನಷ್ಟು ದೊಡ್ಡ ದೇಶಭಕ್ತ ಇನ್ಯಾರೂ ಇಲ್ಲ…ನೋಡಿ ಮಾಸ್ಕ್​ ಧರಿಸಿದ್ದೇನೆ: ಯುಎಸ್​ ಅಧ್ಯಕ್ಷ ಟ್ರಂಪ್​ ಟ್ವೀಟ್​