ಮಾರಕ ಇಂಜೆಕ್ಷನ್​ ನೀಡಿ ಮಾಲೀಕನಿಂದ ನಾಯಿಯ ಜೀವಂತ ಸಮಾಧಿ: ನಡೆಯಿತು ಪವಾಡ..!

ಮಾಸ್ಕೋ: ಮನುಷ್ಯತ್ವವೇ ಇಲ್ಲದ ಮಾಲೀಕನೊಬ್ಬ ತನ್ನ ಸಾಕು ನಾಯಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿ ಜೀವಂತ ಸಮಾಧಿ ಮಾಡಿದ ಘಟನೆ ರಷ್ಯಾದಲ್ಲಿ ನಡೆದಿದ್ದು, ಯಾವ ದೇವರ ಕೃಪೆಯೋ? ಅದೇನೋ ಪವಾಡವೋ? ದಿಟ್ಟ ಶ್ವಾನವು ಸಮಾಧಿಯನ್ನೇ ಅಗೆದು ತನ್ನಷ್ಟಕ್ಕೆ ತಾನೇ ಅಪಾಯದಿಂದ ಪಾರಾಗಿದೆ. ಸಮಾಧಿಯಿಂದ ಹೊರ ಬಂದು ರಸ್ತೆ ಬದಿಯಲ್ಲಿ ಸಹಾಯದ ನಿರೀಕ್ಷೆಯಲ್ಲಿದ್ದ ಕಿರ್ಯುಶಾ ಹೆಸರಿನ 7 ವರ್ಷದ ಜರ್ಮನ್​ ಶೆಫರ್ಡ್​ ಶ್ವಾನವನ್ನು ದಕ್ಷಿಣ ರಷ್ಯಾದ ಹೆದ್ದಾರಿಯಲ್ಲಿ ಮೋಟರಿಸ್ಟ್​ ಒಲ್ಗಾ ಲ್ಯಾಸ್ಟ್​ಸೆವಾ (39) ಎಂಬುವರು ನೋಡಿ ರಕ್ಷಿಸಿದ್ದಾರೆ. ತುಂಬಾ ದಣಿದಿದ್ದ … Continue reading ಮಾರಕ ಇಂಜೆಕ್ಷನ್​ ನೀಡಿ ಮಾಲೀಕನಿಂದ ನಾಯಿಯ ಜೀವಂತ ಸಮಾಧಿ: ನಡೆಯಿತು ಪವಾಡ..!