ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

ಬೆಂಗಳೂರು: ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ. ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬಬೇಡಿ, ಇದು ಇಂಧನ ಟ್ಯಾಂಕ್​ನಲ್ಲಿ ಸ್ಫೋಟಕ್ಕೆ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಅರ್ಧ ಟ್ಯಾಂಕ್ ಮಾತ್ರ ಇಂಧನ ತುಂಬಿಸಿ, ಇನ್ನರ್ಧ ಟ್ಯಾಂಕ್​ ಗಾಳಿಗಾಗಿ ಇಡಿ. ಈ ವಾರ ಗರಿಷ್ಠ ಪೆಟ್ರೋಲ್​ ತುಂಬಿದ ಅಂದರೆ ಫುಲ್​ ಟ್ಯಾಂಕ್ ಪೆಟ್ರೋಲ್ ಹಾಕಿಸಿದ ಕಾರಣಕ್ಕೆ ಐದು ವಾಹನಗಳು ಬ್ಲಾಸ್ಟ್​ ಆಗಿವೆ. ದಯವಿಟ್ಟು ದಿನಕ್ಕೊಮ್ಮೆ ಪೆಟ್ರೋಲ್ ಟ್ಯಾಂಕ್ ತೆರೆದು, ಒಳಗಿರುವ ಅನಿಲ ಹೊರಬರುವಂತೆ ಮಾಡಿ. ಗಮನಿಸಿ: ಈ … Continue reading ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?