ಸುಶಾಂತ್ ಪೋಸ್ಟ್​ ಮಾರ್ಟಮ್​ ಮಾಡಿದ ವೈದ್ಯರಿಗೆ ಕೊಲೆ ಬೆದರಿಕೆ; ಫೋನ್​ ಮೂಲಕ ಕಿರುಕುಳ ಕೊಟ್ಟಿದ್ಯಾರು?

ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಿಯಾ ಚಕ್ರವರ್ತಿ ಮತ್ತವರ ಕುಟುಂಬದ ವಿರುದ್ಧ ದೂರು ದಾಖಲಾಗಿದೆ ವಿಚಾರಣೆ ಎದುರಿಸುತ್ತಿದ್ದಾರೆ. ಇತ್ತ ಸೋಷಿಯಲ್​ ಮೀಡಿಯಾದಲ್ಲಿ ಸುಶಾಂತ್​ ಅವರದ್ದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಆರೋಪ ಮಾಡಲಾಗುತ್ತಿದೆ. ಈ ನಡುವೆ ಸುಶಾಂತ್​ ಸಿಂಗ್​ ಮರಣೋತ್ತರ ಪರೀಕ್ಷೆ ಮಾಡಿದವರಿಗೆ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೆ ‘ಡಿ ಬಾಸ್​’ ಎಂದು ಹೆಸರಿಟ್ಟ ದರ್ಶನ್​ ಅಭಿಮಾನಿ ಈ ಹಿಂದೆ ಸುಶಾಂತ್​ ಸಾವಿನ ಮರಣೋತ್ತರ … Continue reading ಸುಶಾಂತ್ ಪೋಸ್ಟ್​ ಮಾರ್ಟಮ್​ ಮಾಡಿದ ವೈದ್ಯರಿಗೆ ಕೊಲೆ ಬೆದರಿಕೆ; ಫೋನ್​ ಮೂಲಕ ಕಿರುಕುಳ ಕೊಟ್ಟಿದ್ಯಾರು?