100ಕ್ಕೂ ಹೆಚ್ಚು ದೇಶಗಳಲ್ಲಿ ಕರೊನಾ ವಿರುದ್ಧ ಬಳಕೆಯಾಗುತ್ತಿರುವ ಮಾತ್ರೆ ಭಾರತದಲ್ಲೇಕೆ ಬೇಡ?

ನವದೆಹಲಿ: ವಿಶ್ವಕ್ಕೀಗ ಭಾರತ ಆಪತ್ಬಾಂಧವ ಎನಿಸಿದೆ. ವೈದ್ಯಕೀಯ ನೆರವಿಗಾಗಿ ಅದರಲ್ಲೂ ಮುಖ್ಯವಾಗಿ ಒಂದು ಮಾತ್ರೆಗಾಗಿ 100ಕ್ಕೂ ಹೆಚ್ಚು ದೇಶಗಳು ಭಾರತದತ್ತಲೇ ಕೈಚಾಚಿವೆ. ಕರೊನಾ ವಿರುದ್ಧ ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಸಂಸ್ಥೆಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಆದರೆ, ಇದು ಸಿದ್ಧವಾಗಲು ವರ್ಷಾಂತ್ಯದವರೆಗಾದರೂ ಕಾಯಬೇಕು. ಆದರೆ, ಸದ್ಯಕ್ಕೆ ಜೀವ ರಕ್ಷಕ ಎನಿಸಿರುವುದು ಮಲೇರಿಯಾ ಚಿಕಿತ್ಸೆಗಾಗಿ ಬಳಸಲಾಗುವ ಹೈಡ್ರೋಕ್ಸಿಕ್ಲೊರೋಕ್ವಿನ್​ ಹಾಗೂ ಅಜಿಂತ್ರಾಮೈಸಿನ್​ ಮಾತ್ರೆಗಳು. ಕರೊನಾದಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಈ ಮಾತ್ರೆಗಳನ್ನು ನೀಡಲಾಗುತ್ತಿದೆ. ಕರೊನಾದಿಂದ ತತ್ತರಿಸಿರುವ ವಿಶ್ವದ ಬಹುತೇಕ ರಾಷ್ಟ್ರಗಳು … Continue reading 100ಕ್ಕೂ ಹೆಚ್ಚು ದೇಶಗಳಲ್ಲಿ ಕರೊನಾ ವಿರುದ್ಧ ಬಳಕೆಯಾಗುತ್ತಿರುವ ಮಾತ್ರೆ ಭಾರತದಲ್ಲೇಕೆ ಬೇಡ?