ಬೆಳಗ್ಗೆ ಎದ್ದ ತಕ್ಷಣ ಧೂಮಪಾನ ಮಾಡ್ತೀರಾ? ಹಾಗಾದರೆ ಈ ಕಾಯಿಲೆ ಬರಬಹುದು ಎಚ್ಚರ!

ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಸಿಗರೇಟ್​ ಇಲ್ಲದೇ ಒಂದು ದಿನವೂ ಇರದ ಅನೇಕ ಜನರು ನಮ್ಮ ನಡುವೆ ಇದ್ದಾರೆ. ದಿನಕ್ಕೆ ಒಂದು ಸಿಗರೇಟ್ ಪ್ಯಾಕ್ ಸೇದುವವರೂ ಇದ್ದಾರೆ. ಈ ಸಿಗರೇಟಿನ ಚಟಕ್ಕೆ ಬಿದ್ದು ನಿತ್ಯವೂ ಆರೋಗ್ಯವನ್ನು ಸುಡುವವರ ಸಂಖ್ಯೆಯೇ ಹೆಚ್ಚು. ಅಂದಹಾಗೆ ಕೆಲವರಿಗೆ ಮುಂಜಾನೆಯೇ ಸಿಗರೇಟ್ ಸೇದುವ ಅಭ್ಯಾಸವಿರುತ್ತದೆ. ಇದೊಂದು ಕೆಟ್ಟ ಹವ್ಯಾಸ. ಇದು ಎಷ್ಟು ಅಪಾಯಕಾರಿ ಎಂದರೆ, ಮುಂಜಾನೆ ಧೂಮಪಾನ ಮಾಡುವವರಿಗೆ ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ … Continue reading ಬೆಳಗ್ಗೆ ಎದ್ದ ತಕ್ಷಣ ಧೂಮಪಾನ ಮಾಡ್ತೀರಾ? ಹಾಗಾದರೆ ಈ ಕಾಯಿಲೆ ಬರಬಹುದು ಎಚ್ಚರ!