ನಾಯಿಯ ಮೂಗು ಯಾವಾಗಲೂ ಒದ್ದೆಯಾಗಿರುತ್ತೆ ಏಕೆ? ಇಲ್ಲಿದೆ ನೋಡಿ ವೈಜ್ಞಾನಿಕ ಕಾರಣ…

ಶ್ವಾನ ಮಾನವನ ಆಪ್ತ ಸ್ನೇಹಿತ ಎಂಬುದರಲ್ಲಿ ಎರಡು ಮಾತಿಲ್ಲ. ಉಂಡ ಮನೆಗೆ ಮನುಷ್ಯ ಎರಡು ಬಗೆದ ಎಷ್ಟೋ ಉದಾಹರಣೆಗಳಿವೆ. ಆದರೆ, ನಾಯಿಯ ನಿಯತ್ತು ಪ್ರಶ್ನಿಸುವ ಉದಾಹರಣೆ ನಮ್ಮ ಮುಂದೆ ಇಲ್ಲ. ನಾಯಿಗಳು ನಮಗೆ ಅತ್ಯಂತ ಆತ್ಮೀಯ ಪ್ರಾಣಿಯಾಗಿದ್ದರೂ ಅದರ ಕೆಲವು ವಿಚಿತ್ರ ಅಭ್ಯಾಸಗಳು ಮತ್ತು ದೇಹದ ಕೆಲವು ವಿಶೇಷ ಲಕ್ಷಣಗಳು ನಮ್ಮನ್ನು ಆಶ್ಚರ್ಯಗೊಳಿಸುತ್ತವೆ. ನಿಮಗೆ ಗೊತ್ತಿರಬಹುದು ನಾಯಿಯ ಮೂಗು ಯಾವಾಗಲೂ ತೇವವಾಗಿರುತ್ತದೆ. ಅದು ಏಕೆ ಎಂಬುದು ನಿಮಗೆ ತಿಳಿದಿದೆಯೇ? ನಾಯಿಯು ಯಾವುದೇ ವಾಸನೆಯನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು … Continue reading ನಾಯಿಯ ಮೂಗು ಯಾವಾಗಲೂ ಒದ್ದೆಯಾಗಿರುತ್ತೆ ಏಕೆ? ಇಲ್ಲಿದೆ ನೋಡಿ ವೈಜ್ಞಾನಿಕ ಕಾರಣ…