ಕೆ.ಎಲ್​. ರಾಹುಲ್​ ಕೈಯಲ್ಲಿರುವ ಮಗು ಯಾರದ್ದು? ಆರ್​ಸಿಬಿ ಪರ ಆಡಿದ್ದ ಸ್ಟಾರ್​ ಕ್ರಿಕೆಟಿಗನ ಮಗಳು ಈಕೆ!

ನವದೆಹಲಿ: ಲಖನೌ ಸೂಪರ್ ಜೈಂಟ್ಸ್ ತಂಡ ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಉತ್ತಮ ದಾಳಿ ನಡೆಸುತ್ತಿದೆ. ಮೊದಲ ಪಂದ್ಯದ ಸೋಲಿನಿಂದ ತಕ್ಷಣ ಚೇತರಿಸಿಕೊಂಡ ಎಲ್​ಎಸ್​ಜಿ, ನಂತರ ಹ್ಯಾಟ್ರಿಕ್ ಜಯ ಸಾಧಿಸಿತು. ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದ್ದರಿಂದಲೇ ಸತತ ಗೆಲುವುಗಳನ್ನು ಪಡೆಯುತ್ತಿದೆ. ಗಾಯದ ಬಳಿಕ ರೀ ಎಂಟ್ರಿ ಕೊಟ್ಟಿರುವ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮಾತ್ರವಲ್ಲದೆ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇದರ ನಡುವೆ ಇತ್ತೀಚಿಗೆ ರಾಹುಲ್​ ಫೋಟೋವೊಂದು ವೈರಲ್ ಆಗಿದೆ. ಮಗುವನ್ನು ಹೊತ್ತೊಯ್ಯುತ್ತಿರುವ ಚಿತ್ರ … Continue reading ಕೆ.ಎಲ್​. ರಾಹುಲ್​ ಕೈಯಲ್ಲಿರುವ ಮಗು ಯಾರದ್ದು? ಆರ್​ಸಿಬಿ ಪರ ಆಡಿದ್ದ ಸ್ಟಾರ್​ ಕ್ರಿಕೆಟಿಗನ ಮಗಳು ಈಕೆ!