ಹೊಸ ವರ್ಷಾಷರಣೆ 2024; ನ್ಯೂ ಇಯರ್​ ವೆಲ್​ಕಮ್ ಮಾಡಿದ ಮೊದಲ ರಾಷ್ಟ್ರ ಯಾವುದು ಗೊತ್ತಾ?

ನವದೆಹಲಿ: ವಿಶ್ವಾದಾದ್ಯಂತ ಹೊಸ ವರ್ಷಾಚರಣೆ ಜೋರಾಗಿದ್ದು, ಹರ್ಷೋದ್ಗಾರ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಆದರೆ, ಯಾವ ದೇಶ ಮೊದಲಿಗೆ ಹೊಸ ವರ್ಷವನ್ನು ಸ್ವಾಗತಿಸಿತ್ತು ಎಂಬ ಕುತೂಹಲಕಾರಿ ಅಂಶ ತಿಳಿಯೋಣ ಬನ್ನಿ. ಫೆಸಿಫಿಕ್ ಸಾಗರದ ಕಿರಿಬತಿ (Kiribati) ಎಂಬ ದ್ವೀಪ ರಾಷ್ಟ್ರ 2024ರ ಹೊಸ ವರ್ಷವನ್ನು ಮೊದಲು ಸ್ವಾಗತಿಸಿತು. ನಂತರ ಅದರ ಸನಿಹದ ನ್ಯೂಜಿಲೆಂಡ್ ಹೊಸ ವರ್ಷವನ್ನು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಲೇಸರ್​ ಶೋ ಆಯೋಜಿಸುವ ಮೂಲಕ ಸ್ವಾಗತಿಸಿದೆ. ಸದ್ಯ … Continue reading ಹೊಸ ವರ್ಷಾಷರಣೆ 2024; ನ್ಯೂ ಇಯರ್​ ವೆಲ್​ಕಮ್ ಮಾಡಿದ ಮೊದಲ ರಾಷ್ಟ್ರ ಯಾವುದು ಗೊತ್ತಾ?