ಯುವತಿಯರು ನಿಮ್ಮಿಂದ ಕೇಳ ಬಯಸುವ ಮಾತುಗಳಿವು! ಈ ರೀತಿ ಮಾತಾಡಿದ್ರಂತೂ ಹತ್ರಾನೂ ಸುಳಿಯಲ್ಲ

ಪ್ರಾಚೀನ ಕಾಲದಿಂದಲೂ ಮಹಿಳೆಯರ ಬಗ್ಗೆ ಆಡುವ ಕೆಲವೊಂದಿಷ್ಟು ಸಾಮಾನ್ಯ ಮಾತುಗಳನ್ನು ನಾವೆಲ್ಲ ಕೇಳಿದ್ದೇವೆ. ಮಹಿಳೆಯೆಂದರೆ ಸಾಧಾರಣವಾಗಿರಬೇಕು, ವಿನಮ್ರತೆ, ತಾಳ್ಮೆ ಮತ್ತು ಸಹಾನುಭೂತಿ ಹೊಂದಿರಬೇಕು. ಅಡುಗೆ ಮತ್ತು ಮನೆಗೆಲಸ ಚೆನ್ನಾಗಿ ಗೊತ್ತಿರಬೇಕು. ತಂದೆ ಮತ್ತು ಪತಿಗೆ ವಿಧೇಯರಾಗಿರಬೇಕು. ಒಬ್ಬಂಟಿಯಾಗಿ ಹೊರಗೆ ಹೋಗದಿರುವುದು, ಮೈಮಾಟ ಕಾಣಿಸುವಂತೆ ಬಟ್ಟೆಗಳನ್ನು ಧರಿಸದಿರುವುದು, ಜೋರಾಗಿ ಮಾತನಾಡದಿರುವುದು ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ಮಹಿಳೆಯರು ನಿಜವಾಗಿಯೂ ಅಂತಹ ವಿಷಯಗಳನ್ನು ಕೇಳಲು ಬಯಸುತ್ತಾರೆಯೇ? ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಖಂಡಿತವಾಗಿಯೂ ಈ ವಿಷಯಗಳನ್ನು ಕೇಳಲು ಬಯಸುವುದಿಲ್ಲ. ಮಹಿಳೆಯರನ್ನು … Continue reading ಯುವತಿಯರು ನಿಮ್ಮಿಂದ ಕೇಳ ಬಯಸುವ ಮಾತುಗಳಿವು! ಈ ರೀತಿ ಮಾತಾಡಿದ್ರಂತೂ ಹತ್ರಾನೂ ಸುಳಿಯಲ್ಲ