ಮದ್ಯಕ್ಕಾಗಿ ಚಡಪಡಿಸಿ ಅಲ್ಕೋಹಾಲ್‌ಯುಕ್ತ ಔಷಧ ಕುಡಿದ ಯುವಕರಿಗೆ ಏನಾಯಿತು ಗೊತ್ತೆ?

ಕೋಲ್ಕತಾ: ಹೆಂಡದ ಸಹವಾಸ, ಹೆಂಡತಿ- ಮಕ್ಕಳ ಉಪವಾಸ ಎನ್ನುವುದು ಬಹಳ ಹಳೆಯ ನಾಣ್ಣುಡಿ. ಆದರೆ ಲಾಕ್‌ಡೌನ್‌ನಿಂದಾಗಿ ಹೆಂಡ ಸಿಗದೇ ‘ಉಪವಾಸ’ ಬಿದ್ದಿರುವವರ ಪಾಡಂತೂ ಹೇಳತೀರದಾಗಿದೆ. ಜೀವವನ್ನಾದರೂ ಪಣಕ್ಕಿಟ್ಟು ಮದ್ಯವನ್ನು ಕುಡಿಯಲು ಹಾತೊರೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಒಬ್ಬ ಮದ್ಯದ ಅಂಗಡಿ ಬಾಗಿಲು ಒಡೆದು ಒಳಹೋದರೆ, ಇನ್ನೊಬ್ಬರು ಗೋಡೆ ಒಡೆದು ಒಳಕ್ಕೆ ನುಸುಳಿ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ಮದ್ಯದ ಅಂಗಡಿಗೆ ಕನ್ನ ಹಾಕಿ ಒಳಹೋಗಿ ಅಲ್ಲಿರುವ ಲಕ್ಷಾಂತರ ಹಣವನ್ನೂ ಲೆಕ್ಕಿಸದೇ ಕೈಗೆ ಸಿಕ್ಕಷ್ಟು ಮದ್ಯದ ಬಾಟಲಿಯನ್ನು ಬಾಚಿಕೊಂಡಿದ್ದಾನೆ. … Continue reading ಮದ್ಯಕ್ಕಾಗಿ ಚಡಪಡಿಸಿ ಅಲ್ಕೋಹಾಲ್‌ಯುಕ್ತ ಔಷಧ ಕುಡಿದ ಯುವಕರಿಗೆ ಏನಾಯಿತು ಗೊತ್ತೆ?