ಅತಿಯಾಗಿ ಗರಂ ಮಸಾಲ ತಿಂದರೆ ಆಗುವ ಅಪಾಯಗಳೇನು ಗೊತ್ತಾ?

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ನಾವು ತಿನ್ನುವ ಆಹಾರದ ಮೇಲೆ ನಮಗೆ ಹಿಡಿತ ಇರಬೇಕು. ಯಾವುದೇ ಪದಾರ್ಥಗಳನ್ನು ಅತಿಯಾಗಿ ಸೇವಿಸದರೆ ನಾವು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೀಗೆ ಗರಂ ಮಸಾಲೆ ಅತಿಯಾಗಿರುವ ಆಹಾರವನ್ನು ಸೇವಿಸಿದರೆ ಯಾವೆಲ್ಲ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎನ್ನುವ ಬಗ್ಗೆ ತಿಳಿಯೋಣ… ಮಾಂಸಾಹಾರ ಸಿದ್ಧಪಡಿಸುವಾಗ ಗರಂ ಮಸಾಲೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ರಚಿಯಾಗಿ ಆಹಾರ ಸಿದ್ಧವಾಗಬೇಕೆಂದು ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನು ಬಳಸಲಾಗುತ್ತದೆ. ಆದರೆ ನಾಲಿಗೆ ಅತಿಯಾಗಿ ರುಚಿ ನೀಡುವ ಗರಂ ಮಸಾಲೆ … Continue reading ಅತಿಯಾಗಿ ಗರಂ ಮಸಾಲ ತಿಂದರೆ ಆಗುವ ಅಪಾಯಗಳೇನು ಗೊತ್ತಾ?