ಹೋಳಿ ಹಬ್ಬದ ಗುಮಟೆ ಅಂದರೆ ಗೊತ್ತೇ?

ಹೆಬ್ರಿ: ಹೋಳಿ ಕುಣಿತದ ಮುಖ್ಯ ಸಾಧನ ಮಣ್ಣಿನಿಂದ ತಯಾರಿಸುವ ಗುಮಟೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗುಮಟೆಗೆ ಭಾರಿ ಬೇಡಿಕೆ ಇರುತ್ತದೆ. ಇದನ್ನು ಕೆಲವೇ ಮಂದಿ ಸಾಂಪ್ರದಾಯಿಕವಾಗಿ ತಯಾರಿಸುತ್ತಿದ್ದು, ಬೆಲೆಯೂ ಸಾಕಷ್ಟು ಇದೆ. ಗುಮಟೆ ಬಡಿಯುತ್ತಾ ಮಾಡುವ ಹೋಳಿ ಕುಣಿತ ಬಹಳ ಆಕರ್ಷಣೀಯ. ಮಣ್ಣಿನ ಸಾಧನಕ್ಕೆ ಚರ್ಮ ಅಳವಡಿಸಿ ಗುಮಟೆ ತಯಾರಿಸುತ್ತಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗುಮಟೆ ಬಾರಿಸುತ್ತಾ ಜನಪದ ಹಾಡನ್ನು ಹಾಡುತ್ತಾರೆ. ಗುಮಟೆಗೆ ಗಾತ್ರಕ್ಕೆ ತಕ್ಕಂತೆ ಐನೂರಿಂದ ಸಾವಿರ ರೂ.ವರೆಗೂ ಬೆಲೆಯಿರುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಊರಿನ … Continue reading ಹೋಳಿ ಹಬ್ಬದ ಗುಮಟೆ ಅಂದರೆ ಗೊತ್ತೇ?