ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!

ಕಿಬ್ಬೊಟ್ಟೆ ಮತ್ತು ಬೆನ್ನಿಗೆ ಉತ್ತಮ ವ್ಯಾಯಾಮ ನೀಡುವ ಆಸನವೆಂದರೆ ಮರೀಚ್ಯಾಸನ. ಈ ಯೋಗಾಸನಕ್ಕೆ ಮರೀಚಿ ಋಷಿಯ ಹೆಸರನ್ನು ಇಡಲಾಗಿದೆ. ದೇಹವನ್ನು ತಿರುಚಿ ಮಾಡುವ ಈ ಆಸನವನ್ನು ಹಲವು ಪ್ರಕಾರಗಳಲ್ಲಿ ಅಭ್ಯಾಸ ಮಾಡುತ್ತಾರೆ. ಮರೀಚ್ಯಾಸನದ ಪ್ರಯೋಜನಗಳು: ಕಿಬ್ಬೊಟ್ಟೆಯ ಭಾಗಕ್ಕೆ, ಬೆನ್ನಿನ ಭಾಗಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಪಿತ್ತಕೋಶದ ಕಾರ್ಯ ಸಮರ್ಪಕವಾಗುತ್ತದೆ. ಸೊಂಟದ ಸುತ್ತ ರಕ್ತ ಪರಿಚಲನೆ ಚೆನ್ನಾಗಿ ನಡೆದು, ದೇಹದ ತೂಕ ಕಡಿಮೆ ಆಗಲು ಸಹಕಾರಿಯಾಗುತ್ತದೆ. ತೋಳುಗಳಿಗೆ ಮತ್ತು ಭುಜಗಳಿಗೆ ಉತ್ತಮ ವ್ಯಾಯಾಮ ದೊರಕುತ್ತದೆ. ಮುಖ್ಯವಾಗಿ ಬೆನ್ನೆಲುಬಿಗೆ ಬಲ … Continue reading ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!