ಒಂದು ಕುರ್ಚಿ, ಇಬ್ಬರ ಕಣ್ಣು; ಪೂರ್ಣಾವಧಿ ಸಿಎಂ ಸ್ಥಾನಕ್ಕೆ ಗುರಿ ಇಟ್ಟ ಡಿಕೆಶಿ

ಬೆಂಗಳೂರು: AICC ಜನರಲ್ ಸೆಕ್ರೆಟರಿ ವೇಣುಗೋಪಾಲ್ ಜೊತೆ ಡಿಕೆಶಿ ಶಾಂಘ್ರೀಲಾ ಹೋಟೆಲ್​ನಲ್ಲಿ ಸಿಎಂ ಆಯ್ಕೆ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಮುಗಿಸಿ ಡಿಕೆ ಶಿವಕುಮಾರ್ ದೆಹಲಿಗೆ 1 ಗಂಟೆಗೆ ಹೊರಡಲಿದ್ದಾರೆ. ಶಾಂಗ್ರೀಲಾ ಹೋಟೆಲ್​ನಲ್ಲಿ AICC ವೀಕ್ಷಕರ ಜೊತೆ ಡಿಕೆಶಿ ಚರ್ಚೆ ನಡೆಸುತ್ತಿದ್ದು ನಿನ್ನೆ ನಡೆದ ಶಾಸಕರ ಅಭಿಪ್ರಾಯ ಸಂಗ್ರಹದ ಬಗ್ಗೆ‌ ಕೂಡ ಮಾತುಕತೆ ನಡೆಸಿದ್ದಾರೆ. ಈ ನಡುವೆ ಶಾಂಗ್ರೀಲಾ ಹೋಟೆಲ್​ನಲ್ಲೇ ಹಲವು ಶಾಸಕರು ವಾಸ್ತವ್ಯ ಹೂಡಿದ್ದು ಈ ಹಿನ್ನೆಲೆಯಲ್ಲಿ ಡಿಕೆಶಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಮಧ್ಯಾಹ್ನ … Continue reading ಒಂದು ಕುರ್ಚಿ, ಇಬ್ಬರ ಕಣ್ಣು; ಪೂರ್ಣಾವಧಿ ಸಿಎಂ ಸ್ಥಾನಕ್ಕೆ ಗುರಿ ಇಟ್ಟ ಡಿಕೆಶಿ