ವೈಟ್​ಹೌಸ್​ನಲ್ಲೂ ಬೆಳಗಿದ ದೀಪ! ಹಬ್ಬಕ್ಕೆ ಶುಭ ಕೋರಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್​: ದೀಪಾವಳಿಯ ಹಬ್ಬಕ್ಕೆ ಭಾರತದಾದ್ಯಂತ ಮತ್ತು ಭಾರತೀಯರಿರುವೆಡೆಯೆಲ್ಲಾ ದೀಪ ಬೆಳಗಿಸುವ ಸಂಪ್ರದಾಯ ಹರಡಿದೆ. ಈ ಬಾರಿಯ ವಿಶೇಷವೆಂದರೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್​ ಕೂಡ ತಮ್ಮ ಭವ್ಯ ನಿವಾಸದಲ್ಲಿ ಜ್ಯೋತಿ ಬೆಳಗಿ ದೀಪಾವಳಿಯ ಶುಭಾಶಯ ಕೋರಿದ್ದಾರೆ. “ದೀವಾಲಿಯ ಬೆಳಕು ನಮಗೆ ಕತ್ತಲಿನಿಂದ ಜ್ಞಾನ, ಬುದ್ಧಿ ಮತ್ತು ಸತ್ಯಗಳಿವೆ, ವಿಭಜನೆಯ ಜೊತೆಗೆ ಏಕತೆ ಇದೆ, ಹತಾಶೆಯ ನಡುವೆ ಆಶಾಭಾವವಿದೆ ಎಂದು ನೆನಪಿಸಲಿ” ಎಂದು ಬಿಡೆನ್​ ಗುರುವಾರದಂದು ಟ್ವೀಟ್ ಮಾಡಿ ಹಾರೈಸಿದ್ದಾರೆ. “ಅಮೆರಿಕ ಮತ್ತು ಜಗತ್ತಿನೆಲ್ಲೆಡೆ ಹಬ್ಬ ಆಚರಿಸುತ್ತಿರುವ ಹಿಂದೂಗಳು, … Continue reading ವೈಟ್​ಹೌಸ್​ನಲ್ಲೂ ಬೆಳಗಿದ ದೀಪ! ಹಬ್ಬಕ್ಕೆ ಶುಭ ಕೋರಿದ ಅಮೆರಿಕ ಅಧ್ಯಕ್ಷ