ದೀಪಾವಳಿಗೆ ಪಟಾಕಿ ಸೇರಿ ಸ್ವದೇಶಿ ಸರಕು ಖರೀದಿ: ಚೀನಾಗೆ ಬರೋಬ್ಬರಿ 50ಸಾವಿರ ಕೋಟಿ ರೂ.ನಷ್ಟ!

ನವದೆಹಲಿ: ದೀಪಾವಳಿಗೆ ಪಟಾಕಿ ಸೇರಿದಂತೆ ಅಗ್ಗದ ವಿದೇಶಿ ಉತ್ಪನ್ನ ಬಹಿಷ್ಕರಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಕರೆ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಚೀನಾದ ಉತ್ಪನ್ನಗಳ ಮಾರಾಟಕ್ಕೆ ಭಾರಿ ಹೊಡೆತ ಬೀಳಲಿದೆ. ಸಿಎಇಟಿ ಪ್ರಕಾರ, ಈ ವರ್ಷ ಚೀನಾದ ರಫ್ತುದಾರರು ಸುಮಾರು 50,000 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಾರೆ ಎಂದು ಅಂದಾಜಿಸಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರಿ ಮಳೆ: ರೈಲುಗಳು ರದ್ದು, ಶಾಲೆಗಳು ಬಂದ್​ ಚೀನಾದಿಂದ ಪಟಾಕಿ ಮತ್ತು ಇತರ ಹಬ್ಬದ ಉತ್ಪನ್ನಗಳನ್ನು ತರಿಸಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದ … Continue reading ದೀಪಾವಳಿಗೆ ಪಟಾಕಿ ಸೇರಿ ಸ್ವದೇಶಿ ಸರಕು ಖರೀದಿ: ಚೀನಾಗೆ ಬರೋಬ್ಬರಿ 50ಸಾವಿರ ಕೋಟಿ ರೂ.ನಷ್ಟ!