ಇದು ಡಿವೋರ್ಸ್​ ಫೋಟೋಶೂಟ್​! ಮದ್ವೆ ಬಟ್ಟೆ ಸುಟ್ಟು, ಫೋಟೋ ಹರಿದು ವಿಚ್ಛೇದನ ಸಂಭ್ರಮಿಸಿದ ಮಹಿಳೆ

ನವದೆಹಲಿ: ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡುವುದು, ಮದುವೆ ಸಮಯದಲ್ಲಿ ಮತ್ತು ಗರ್ಭಿಣಿಯಾದಾಗ ಫೋಟೋಶೂಟ್​ ಮಾಡಿಸುವುದು ಸಾಮಾನ್ಯ. ಇಲ್ಲಿಯವರೆಗೆ ನಾವು-ನೀವೆಲ್ಲ ಇದನ್ನೆ ನೋಡಿರುವುದು. ಆದರೆ, ಇದೀಗ ಇನ್ನೊಂದು ಟ್ರೆಂಡ್​ ಶುರುವಾಗಿದೆ. ಅದರ ಬಗ್ಗೆ ಕೇಳಿದರೆ ಸ್ವಲ್ಪ ವಿಚಿತ್ರ ಎನಿಸಿದೇ ಇರದು. ಹೌದು, ಇದೀಗ ಶುರುವಾಗಿರುವ ಟ್ರೆಂಡ್​​ ಯಾವುದು ಅಂದರೆ, ಡಿವೋರ್ಸ್​ ಫೋಟೋಶೂಟ್​ ಟ್ರೆಂಡ್​. ಮಹಿಳೆಯೊಬ್ಬಳು ತನ್ನ ಡಿವೋರ್ಸ್​ ಅನ್ನು ಫೋಟೋಶೂಟ್​ ಮೂಲಕ ಸಂಭ್ರಮಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬೆಲೆಕಟ್ಟಲಾಗದ ಫೋಟೋಗಳು ಪುಬಿಟಿ ಎಂಬ … Continue reading ಇದು ಡಿವೋರ್ಸ್​ ಫೋಟೋಶೂಟ್​! ಮದ್ವೆ ಬಟ್ಟೆ ಸುಟ್ಟು, ಫೋಟೋ ಹರಿದು ವಿಚ್ಛೇದನ ಸಂಭ್ರಮಿಸಿದ ಮಹಿಳೆ