ಯಕ್ಷಗಾನದಲ್ಲಿ ಅದು ಆಭರಣವಲ್ಲ, ಅಪೂರ್ವ ಕಲಾತ್ಮಕ ಚಿತ್ರಣ..

ಇಡಗುಂಜಿ ಮೇಳದ ಅದ್ಭುತ ಕಲಾಕೃತಿಯಲ್ಲೊಂದಾದ ‘ಸೀತಾಪಹರಣ’ ಪ್ರದರ್ಶನದ ಕುರಿತು ಕೇಳಿಬಂದ ಪ್ರಶ್ನೆಯೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಯಕ್ಷಗಾನ ಪ್ರದರ್ಶನ ಯಕ್ಷಗಾನೀಯವಾಗಿರಬೇಕೋ ಅಥವಾ ವಾಸ್ತವಕ್ಕೆ ಹತ್ತಿರವಾಗಿರಬೇಕೋ ಎಂಬ ಚರ್ಚೆ ಬಹುಕಾಲದಿಂದಲೂ ಇದೆ. ಸೀತಾಪಹರಣದ ಹಿನ್ನೆಲೆಯದಲ್ಲಿ ಅದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ನೀವೂ ಅಭಿಪ್ರಾಯ ವ್ಯಕ್ತಪಡಿಸಬಹುದು. ನಿಮ್ಮ ಅಭಿಪ್ರಾಯವನ್ನು ಯಾರ ಭಾವನೆಗೂ ಧಕ್ಕೆ ಬರದಂತೆ ಸುಮಾರು 200 ಪದಗಳಲ್ಲಿ ಇರುವಂತೆ ಟೈಪಿಸಿ ಕಳುಹಿಸಿ. ಸೂಕ್ತ ಕಂಡ ಬರಹವನ್ನು www.vijayavani.net ಮತ್ತು ವಿಜಯವಾಣಿಯ ಇತರ ಡಿಜಿಟಲ್ ವೇದಿಕೆಗಳಲ್ಲಿ ಪ್ರಕಟಿಸಲಾಗುವುದು. ನಿಮ್ಮ ಬರಹ ಕಳುಹಿಸಬೇಕಾದ ಇ-ಮೇಲ್ ವಿಳಾಸ: [email protected] | … Continue reading ಯಕ್ಷಗಾನದಲ್ಲಿ ಅದು ಆಭರಣವಲ್ಲ, ಅಪೂರ್ವ ಕಲಾತ್ಮಕ ಚಿತ್ರಣ..