ಕಾರು ಚಾಲಕನಿಂದ ದೌರ್ಜನ್ಯ ಪ್ರಕರಣ: ಇದೊಂದು ಡ್ರಾಮಾ ಎಂದ ಬಿಜೆಪಿ, ತಿರುಗೇಟು ಕೊಟ್ಟ ಡಿಸಿಡಬ್ಲ್ಯು ಮುಖ್ಯಸ್ಥೆ

ನವದೆಹಲಿ: ಪಾನಮತ್ತ ವ್ಯಕ್ತಿಯೊಬ್ಬ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್​​ ಅವರನ್ನು ಕಾರಿನಲ್ಲಿ​ ಎಳೆದೊಯ್ದ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ದೆಹಲಿ ಪೊಲೀಸರ ಮೇಲೆ ಕಳಂಕ ಹೊರಿಸಲು ಆಮ್​ ಆದ್ಮಿ ಪಾರ್ಟಿ ನೇಮಿಸಿದ ಸ್ವಾತಿ ಮಾಲಿವಾಲ್​ ಆಡಿರುವ ಡ್ರಾಮಾ ಇದು ಎಂದು ಬಿಜೆಪಿ ಆರೋಪ ಮಾಡಿದೆ. ಇದಕ್ಕೆ ಸ್ವಾತಿ ಅವರು ತಿರುಗೇಟು ನೀಡಿದ್ದಾರೆ. ಘಟನೆಯ ಬಗ್ಗೆ ಶುಕ್ರವಾರ ಅನುಮಾನ ವ್ಯಕ್ತಪಡಿಸಿದ ಬಿಜೆಪಿ, ಆರೋಪ ಮಾಡಿರುವ ವ್ಯಕ್ತಿ ಆಮ್​ ಆದ್ಮಿ ಪಕ್ಷದ ಸದಸ್ಯೆ ಮತ್ತು … Continue reading ಕಾರು ಚಾಲಕನಿಂದ ದೌರ್ಜನ್ಯ ಪ್ರಕರಣ: ಇದೊಂದು ಡ್ರಾಮಾ ಎಂದ ಬಿಜೆಪಿ, ತಿರುಗೇಟು ಕೊಟ್ಟ ಡಿಸಿಡಬ್ಲ್ಯು ಮುಖ್ಯಸ್ಥೆ