ನಟಿ ಆಶಿಕಾ ರಂಗನಾಥ್​ಗೆ ಭಾರೀ ಮೆಚ್ಚುಗೆ; ತೆಲುಗು ನಿರ್ದೇಶಕ ಹೇಳಿದ್ದಿಷ್ಟು

ಆಂಧ್ರಪ್ರದೇಶ: ಸ್ಯಾಂಡಲ್​ವುಡ್​ನ ಮಿಲ್ಕಿ ಬ್ಯೂಟಿ ನಟಿ ಆಶಿಕಾ ರಂಗನಾಥ್ ಅಭಿನಯದ ಬಹುನಿರೀಕ್ಷಿತ ತೆಲುಗು ಸಿನಿಮಾ ‘ನಾ ಸಾಮಿ ರಂಗ’ ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಜನವರಿ 14, 2024ರಂದು ಸಂಕ್ರಾಂತಿ ಹಬ್ಬಕ್ಕೆ ತೆರೆ ಕಾಣಲಿದೆ. ಈ ಮಧ್ಯೆ ಚಿತ್ರದ ನಿರ್ದೇಶಕರು ಆಶಿಕಾರನ್ನು ಹಾಡಿ ಹೊಗಳಿರುವುದು ಅವರ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ. ಇದನ್ನೂ ಓದಿ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದ ಡೇವಿಡ್​ ವಾರ್ನರ್​ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲು ಸಜ್ಜಾಗಿರುವ ಸಾಲು ಸಾಲು ತೆಲುಗು ಸಿನಿಮಾಗಳ … Continue reading ನಟಿ ಆಶಿಕಾ ರಂಗನಾಥ್​ಗೆ ಭಾರೀ ಮೆಚ್ಚುಗೆ; ತೆಲುಗು ನಿರ್ದೇಶಕ ಹೇಳಿದ್ದಿಷ್ಟು