ರಾಮ್ ಚರಣ್ ನನ್ನ ಸ್ವಂತ ಮಗನಂತೆ: ನಿರ್ದೇಶಕ ಸಮುದ್ರಕನಿ

ಆಂಧ್ರಪ್ರದೇಶ: ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟ, ನಿರ್ದೇಶಕ ಸಮುದ್ರಕನಿ, ತಮ್ಮ ಹಾಗೂ ಮೆಗಾ ಸ್ಟಾರ್​ ಚಿರಂಜೀವಿ ಪುತ್ರ ರಾಮ್ ಚರಣ್ ನಡುವಿನ ಬಾಂಧವ್ಯದ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ: ಹೂವಿನ ವಿಧಾನಸೌಧ ಕಂಡೀರಾ? ಲಾಲ್​ಬಾಗ್​ನಲ್ಲಿ ಇಂದು ಸಂಜೆಯಿಂದ ಫ್ಲವರ್ ಶೋ ‘ಆರ್​ಆರ್​ಆರ್’​​ ಚಿತ್ರದಲ್ಲಿ ರಾಮ್​ ಚರಣ್​ ಅವರೊಟ್ಟಿಗೆ ಅಭಿನಯಿಸಿರುವ ನಿರ್ದೇಶಕ ಸಮುದ್ರಕನಿ, “ಸಿನಿಮಾದ ಚಿತ್ರೀಕರಣ ಸಮಯದಿಂದ ರಾಮ್​ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ರಾಜಮೌಳಿ ಅವರ ಈ ಚಿತ್ರದಿಂದ ರಾಮ್ ಚರಣ್ ನನಗೆ ತುಂಬಾ … Continue reading ರಾಮ್ ಚರಣ್ ನನ್ನ ಸ್ವಂತ ಮಗನಂತೆ: ನಿರ್ದೇಶಕ ಸಮುದ್ರಕನಿ