ಇದೇ ತಿಂಗಳಲ್ಲಿ ‘ಆರ್​​ಆರ್​ಆರ್​’ ಚಿತ್ರದಿಂದ ಬಿಗ್ ಸರ್ಪೈಸ್​​…

ಹೈದರಾಬಾದ್​: ದೇಶಾದ್ಯಂತ ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ, ಬೇರೆಬೇರೆ ಭಾಷೆಗಳಲ್ಲಿ ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಈಗಾಗಲೇ ಮುಂಬೈನಲ್ಲಿ ಕೆಲವು ಹಿಂದಿ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ. ಈಗ ಟಾಲಿವುಡ್​ನಲ್ಲೂ ಚಿತ್ರೀಕರಣ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಬಾಕಿ ಉಳಿದಿರುವ ಶೂಟಿಂಗ್​ ಮಾಡಿಕೊಳ್ಳಲು ಜುಲೈ 1ರಿಂದ ಆರ್​ಆರ್​ಆರ್​ ತಂಡ ಪ್ಲಾನ್ ಮಾಡಿದೆ. ಜತೆಗೆ ಸಿನಿಮಾ ಪ್ರೇಮಿಗಳಿಗೆ ಬಿಗ್ ಸರ್ಪೈಸ್​​ ಸಹ ನೀಡಲಿದ್ದಾರಂತೆ ರಾಜಮೌಳಿ. ಇದನ್ನೂ ಓದಿ: 2ನೆಯ ಅಲೆಯ ನಂತರದಲ್ಲಿ ಸ್ಯಾಂಡಲ್​ವುಡ್​: ನಾವೆಷ್ಟು ಸಿದ್ಧರಿದ್ದೇವೆ? ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅಕ್ಟೋಬರ್ … Continue reading ಇದೇ ತಿಂಗಳಲ್ಲಿ ‘ಆರ್​​ಆರ್​ಆರ್​’ ಚಿತ್ರದಿಂದ ಬಿಗ್ ಸರ್ಪೈಸ್​​…