ನಿಮಗನಿಸಿದ್ದು ಸರಿ, ಆದರೆ ಸತ್ಯಾಂಶ ಇದು: ‘ದ್ವಿತ್ವ’ ಪೋಸ್ಟರ್ ಕಾಪಿ ಎಂದವರಿಗೆ ಪವನ್ ಸ್ಪಷ್ಟನೆ ಇದು..

ಬೆಂಗಳೂರು: ತಮ್ಮ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಪ್ರಥಮ ಬಾರಿಗೆ ಅಭಿನಯಿಸಲಿರುವ ದ್ವಿತ್ವ ಸಿನಿಮಾದ ಪೋಸ್ಟರ್​ಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದ ಕುರಿತಂತೆ ನಿರ್ದೇಶಕ ಪವನ್​ ಕುಮಾರ್ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಿಮಗನಿಸಿದ್ದು ಸರಿ, ಆದರೆ ಸತ್ಯಾಂಶ ಇದು’ ಎನ್ನುವ ಮೂಲಕ ಅದನ್ನು ಕಾಪಿ ಎಂದಿದ್ದವರಿಗೆ ನಿಜ ಏನು ಎಂಬುದನ್ನು ತಿಳಿಸಿದ್ದಾರೆ. ಒಟ್ಟಾರೆ ಪೋಸ್ಟರ್ ಮೂಡಿಬಂದಿರುವ ಪ್ರಕ್ರಿಯೆಯನ್ನು ವಿವರಿಸಿರುವ ಅವರು, ಅಷ್ಟಕ್ಕೂ ಇಷ್ಟೆಲ್ಲ ಗೊಂದಲ ಉಂಟಾಗಲು ಕಾರಣ ಏನು ಎಂಬುದನ್ನು ಹೇಳಿದ್ದಾರೆ. ನಮ್ಮ ಚಿತ್ರದ ಪೋಸ್ಟರ್ ಡಿಸೈನರ್​ … Continue reading ನಿಮಗನಿಸಿದ್ದು ಸರಿ, ಆದರೆ ಸತ್ಯಾಂಶ ಇದು: ‘ದ್ವಿತ್ವ’ ಪೋಸ್ಟರ್ ಕಾಪಿ ಎಂದವರಿಗೆ ಪವನ್ ಸ್ಪಷ್ಟನೆ ಇದು..