ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​

ಬೆಂಗಳೂರು: ‘ಶಾಸ್ತ್ರಿ’ ಸಿನಿಮಾ ಮೂಲಕ ಅಸೋಸಿಯೆಟ್​ ನಿರ್ದೇಶಕರಾಗಿ ಸ್ಯಾಂಡಲ್​ವುಡ್​ ಪ್ರವೇಶಿಸಿದ್ದ ನಿರ್ದೇಶಕ ಎ.ಪಿ. ಅರ್ಜುನ್​ (ಮೇ 10) ಭಾನುವಾರ ಅನ್ನಪೂರ್ಣ ಎಂಬುವವರ ಜತೆ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದಿದ್ದಾರೆ. ಇದನ್ನೂ ಓದಿ: ವಿಜಯ್​ ದೇವರಕೊಂಡ ಬರ್ತ್​ಡೇ: ಕಾಮ್ರೆಡ್​ ಕ್ರಷ್​ಗೆ ರಶ್ಮಿಕಾ ಮಂದಣ್ಣ ವಿಶ್​ ಹೇಗಿದೆ ನೋಡಿ!! ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ, ಕುಟುಂಬದವರು, ಆಪ್ತರು, ಸಿನಿಮಾ ಸ್ನೇಹಿತರು ಪಾಲ್ಗೊಂಡು ನವದಂಪತಿಗೆ ಶುಭ ಹಾರೈಸಿದರು. ನಿರ್ದೇಶಕರಾದ ಪವನ್​ ಒಡೆಯರ್​, ತರುಣ್​ ಸುಧೀರ್​, ಪ್ರೇಮ್​ ಸೇರಿ ಹಲವು … Continue reading ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​