ಗೃಹಿಣಿ ಸ್ಥಾನ ಉನ್ನತ, ನೆಮ್ಮದಿಯಿರಲಿ ಅನವರತ

ಈಗ ಗೃಹಿಣಿಗೆ ‘ಹೋಮ್ೆುೕಕರ್’ ಎಂದು ಹೇಳಲಾಗುತ್ತದೆ. ಅಂದರೆ ಮನೆಯ ಪೂರ್ತಿ ಜವಾಬ್ದಾರಿ ನಿಭಾಯಿಸುವವಳು. ಆದರೆ ಹೊರಗೆ ಕೆಲಸಕ್ಕೆ ಹೋಗುವವರಿಗೆ ಹೋಲಿಸಿದರೆ ಮನೆಯಲ್ಲಿರುವವರಿಗೆ ಕೀಳರಿಮೆ ಅಥವಾ ಮುಜುಗರ ಕಾಡುತ್ತದೆಯಾ? ಅಂದರೆ, ಒಟ್ಟಾರೆ ಮನೋಭಾವ ಬದಲಾಗಬೇಕಿದೆ, ಖುದ್ದು ಮಹಿಳೆಯರದು ಕೂಡಾ. ಮಾನುಷಿ ಛಿಲ್ಲರ್. 2017ರಲ್ಲಿ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡ ಹರಿಯಾಣದ ಯುವತಿ. ಹಾಗಂತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕೇವಲ ಸೌಂದರ್ಯವೊಂದನ್ನೇ ಗಣಿಸಿ ಕಿರೀಟ ತೊಡಿಸುವುದಿಲ್ಲ. ಅಲ್ಲಿ ಅವರ ಬುದ್ಧಿಮತ್ತೆಯನ್ನೂ ಪರೀಕ್ಷಿಸಲಾಗುತ್ತದೆ. ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ ಛಿಲ್ಲರ್​ಗೆ ಎದುರಾದ ಪ್ರಶ್ನೆ … Continue reading ಗೃಹಿಣಿ ಸ್ಥಾನ ಉನ್ನತ, ನೆಮ್ಮದಿಯಿರಲಿ ಅನವರತ