ಅಮೆರಿಕದಲ್ಲಿ ಕಮಲ ಅರಳೀತೆ…

ಅಮೆರಿಕ ಏನೆಲ್ಲ ಹೆಗ್ಗಳಿಕೆ ಹೊಂದಿದ್ದರೂ ಸ್ವಾತಂತ್ರ್ಯ ನಂತರದ ಸುಮಾರು 150 ವರ್ಷಗಳಲ್ಲಿ ಅಲ್ಲಿ ಇನ್ನೂ ಒಬ್ಬ ಮಹಿಳೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವೇರಲು ಆಗಿಲ್ಲ. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷ ಹುದ್ದೆಗೆ ಸೆಣಸಿದ್ದರಾದರೂ ಯಶಸ್ಸು ಕೈಹಿಡಿಯಲಿಲ್ಲ. ವಿಶ್ವದಲ್ಲಿ ಈಗ ಅತಿ ಹೆಚ್ಚು ಕರೊನಾಪೀಡಿತ ದೇಶವೆಂದರೆ ಅದು ಅಮೆರಿಕ. ಅಲ್ಲಿ ಕರೊನಾದಿಂದಾಗಿ ಒಂದೂಮುಕ್ಕಾಲು ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 60 ಲಕ್ಷ ಮೀರಿದೆ. ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಗಳನ್ನು … Continue reading ಅಮೆರಿಕದಲ್ಲಿ ಕಮಲ ಅರಳೀತೆ…