ಹೇಮಾ ಮಾಲಿನಿ ಜತೆಗೆ ಜಗಳ ಆಡೋಕೆ ಹೋಗಿದ್ದರಂತೆ ಸನ್ನಿ!

ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜತೆಜತೆಗೆ ಹಲವು ಚಿತ್ರಗಳಲ್ಲಿ ಕೆಲಸ ನಟಿಸಿದ್ದು, ನಟಿಸುವಾಗಲೇ ಅವರಿಬ್ಬರ ಮಧ್ಯೆ ಪ್ರೀತಿ ಅಂಕುರಿಸಿದ್ದು, ಅದಾಗಲೇ ಮದುವೆಯಾಗಿದ್ದರೂ ಹೇಮಾ ಅವರನ್ನು ಧರ್ಮೇಂದ್ರ ಮದುವೆಯಾಗಿದ್ದು … ಇವೆಲ್ಲಾ ಹಳೆಯ ವಿಷಯ. ಇದರಿಂದ ಬೇಸರಗೊಂಡಿದ್ದ ಧರ್ಮೇಂದ್ರ ಅವರ ಮೊದಲ ಹೆಂಡತಿ ಮಗ ಸನ್ನಿ ಡಿಯೋಲ್, ಹೇಮಾ ಮಾಲಿನಿ ಜತೆಗೆ ಜಗಳ ಆಡುವುದಕ್ಕೆ ಹೋಗಿದ್ದರಂತೆ. ಇಂಥದ್ದೊಂದು ಸುದ್ದಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಹಾಗೆ ನೋಡಿದರೆ, ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಮದುವೆಯಾಗಿ ಸುಮಾರು 40 ವರ್ಷಗಳಾಗಿವೆ. … Continue reading ಹೇಮಾ ಮಾಲಿನಿ ಜತೆಗೆ ಜಗಳ ಆಡೋಕೆ ಹೋಗಿದ್ದರಂತೆ ಸನ್ನಿ!