ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!

ಕರೊನಾ ವೈರಸ್​ ಮೊದಲು ಹುಟ್ಟಿದ್ದು ಚೀನಾದಲ್ಲಿ. ಆ ಅದೀಗ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸಿದೆ. ಅನೇಕ ದೇಶಗಳ ಆರ್ಥಿಕತೆ ಮಟ್ಟ ಸಂಪೂರ್ಣ ಕುಸಿದು ನಷ್ಟವುಂಟಾಗಿದೆ. ಕರೊನಾ ಹುಟ್ಟಿಗೆ ಕಾರಣವಾದ ಚೀನಾವನ್ನು ಇತರೆ ಕೆಲ ದೇಶಗಳು ದೂಷಿಸುತ್ತಿದ್ದರೂ, ಬಹಿರಂಗವಾಗಿ ಯಾವುದೇ ಕ್ರಮಕ್ಕೂ ಮುಂದಾದ ಬಗ್ಗೆ ಮಾಹಿತಿಯಿಲ್ಲ. ಆದರೆ ಈ ಮಧ್ಯೆ ಯುಕೆ ಮೂಲದ ಎಕ್ಸ್​ಪ್ರೆಸ್​ ಎಂಬ ಮಾಧ್ಯಮ ಪ್ರಕಟಿಸಿದೆ ಎನ್ನಲಾದ ಸುದ್ದಿಯ ಹೆಡ್​ಲೈನ್​ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಕರೊನಾ ವೈರಸ್​ನಿಂದ ಆದ ನಷ್ಟದ ಲೆಕ್ಕವನ್ನು ತುಂಬಿಕೊಡಲು … Continue reading ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!