ಮಧುಮೇಹಿಗಳು ಮಾವು ಸೇವಿಸಲು ಹಿಂದೇಟು ಬೇಡ

| ಡಾ.ಜಿ.ಬಿ. ಸತ್ತೂರ ಮಾವಿನ ಹಣ್ಣು ಸಿಹಿಯಾಗಿರುವುದರಿಂದ ಸಹಜವಾಗಿ ಮಧುಮೇಹಿಗಳು ಇದನ್ನು ತಿನ್ನಲು ಹಿಂಜರಿಯುತ್ತಾರೆ. ನಾವು ಮಾವಿನ ಹಣ್ಣು ತಿನ್ನಬಹುದೆ? ಎಂಬುದು ಬಹಳಷ್ಟು ಮಧುಮೇಹಿಗಳ ಪ್ರಶ್ನೆಯಾಗಿದೆ. ಖಂಡಿತವಾಗಿಯೂ ತಿನ್ನಬಹುದು. ಮಿತವಾಗಿ ಸೇವಿಸುವುದರಿಂದ ಮಾವಿನ ಹಣ್ಣಿನಿಂದ ಮಧುಮೇಹಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಮಾವಿನ ಹಣ್ಣಿನಲ್ಲಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಹೆಚ್ಚಿಸುವ ಸಾಮರ್ಥ್ಯವಿದ್ದರೂ ಇದು 25 ಗ್ರಾಮ್ ಕಾಬೋಹೈಡ್ರೆಟ್ ಹೊಂದಿದೆ. ನೇರವಾಗಿ ಪರಿಣಾಮ ಉಂಟು ಮಾಡಬಲ್ಲ ಗ್ಲುಕೋಸ್ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಇದು ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ತ್ವರಿತವಾಗಿ … Continue reading ಮಧುಮೇಹಿಗಳು ಮಾವು ಸೇವಿಸಲು ಹಿಂದೇಟು ಬೇಡ