ಕುತೂಹಲ ಕೆರಳಿಸಿದೆ ತತ್ಸಮ ತದ್ಭವ ; ಟ್ರೇಲರ್​ ಬಿಡುಗಡೆ ಮಾಡಿದ ಡಾಲಿ ಧನಂಜಯ, ಧ್ರುವ ಸರ್ಜಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಮೇನಾ ರಾಜ್​ ಸರ್ಜಾ ಕಮ್​ಬ್ಯಾಕ್​ ಮಾಡಿರುವ ಚಿತ್ರ “ತತ್ಸಮ ತದ್ಭವ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಯಿತು. ಡಾಲಿ ಧನಂಜಯ ಮತ್ತು ಧ್ರುವ ಸರ್ಜಾ ಟ್ರೇಲರ್​ ರಿಲೀಸ್​ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ನಾಯಕಿ ಮೇನಾ ರಾಜ್​ ಸರ್ಜಾ, “ನಾನು ಸಿನಿಮಾಗಳಲ್ಲಿ ನಟಿಸಬಾರದು ಅಂತ ನಿರ್ಧರಿಸಿದಾಗ ಬಂದ ಅವಕಾಶವಿದು. ಈ ಸಿನಿಮಾ ಆರಂಭವಾಗಲು ನನ್ನ ಪತಿ ಚಿರು ಕಾರಣ. ಅವರಿಗೆ, ಪ್ರಜ್ವಲ್​ ಮತ್ತು ಪನ್ನಗಾಭರಣ ಜತೆ ಸೇರಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಆಸೆಯಿತ್ತು. ನಂತರ … Continue reading ಕುತೂಹಲ ಕೆರಳಿಸಿದೆ ತತ್ಸಮ ತದ್ಭವ ; ಟ್ರೇಲರ್​ ಬಿಡುಗಡೆ ಮಾಡಿದ ಡಾಲಿ ಧನಂಜಯ, ಧ್ರುವ ಸರ್ಜಾ