‘ಧೂಮ್ ಆರ್ ಡೂಮಡ್ ?’ – ಬೈಕ್ ಸ್ಟಂಟ್ ಮಾಡುವ ಜನರಿಗೆ ಪೊಲೀಸರ ಪ್ರಶ್ನೆ

ಲಖನೌ : ವಿವಿಧ ನಗರಗಳಲ್ಲಿ ಯುವಜನರ ಬೈಕ್​ ಸ್ಟಂಟ್​ಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಈ ಬಗ್ಗೆ “ಧೂಮ್​ ಆರ್ ಡೂಮಡ್ ?” ಎಂಬ ಶೀರ್ಷಿಕೆಯ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬೈಕ್ ವೀಲಿಂಗ್ ಅಥವಾ ಇತರ ಸ್ಟಂಟ್​​ಗಳನ್ನು ಮಾಡುವುದು ಅಪರಾಧ ಎಂದು ವಿನೂತನ ಮಾದರಿಯಲ್ಲಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಯುವಜನರು ಬೈಕ್ ಓಡಿಸುವ ಹುಮ್ಮಸ್ಸಿನಲ್ಲಿ ವೀಲಿಂಗ್ ಅಲ್ಲದೆ ಏನೇನೋ ಸರ್ಕಸ್ ಮಾಡುವ ವಿಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡುವುದು ಹೆಚ್ಚಾಗಿದೆ. ಈ ವಿಡಿಯೋಗಳು ನೋಡಲು ವಿಸ್ಮಯವೆನಿಸಿದರೂ … Continue reading ‘ಧೂಮ್ ಆರ್ ಡೂಮಡ್ ?’ – ಬೈಕ್ ಸ್ಟಂಟ್ ಮಾಡುವ ಜನರಿಗೆ ಪೊಲೀಸರ ಪ್ರಶ್ನೆ