ಐಪಿಎಲ್​ನಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಕೋಳಿ ಸಾಕಲು ಹೊರಟ ಧೋನಿ!

ನವದೆಹಲಿ: ಈ ವರ್ಷದ ಐಪಿಎಲ್​ನಲ್ಲಿ ಎಂ.ಎಸ್​.ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಹೀನಾಯ ಸೋಲು ಕಂಡಿದೆ. ತಂಡದ ಸೋಲಿಗೆ ನಾಯಕ ಧೋನಿಯೇ ಕಾರಣ ಎಂದು ಕೆಲವರು ಹೀಯಾಳಿಸಲಾರಂಭಿಸಿದ್ದಾರೆ. ಅದೇ ಬೆನ್ನಲ್ಲಿ ಕೋಳಿ ಸಾಕಾಣಿಗೆ ಮಾಡಲು ಧೋನಿ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ಧಗೊಂಡ ಒಬಾಮಾ ಆತ್ಮಚರಿತ್ರೆ- ರಾಹುಲ್​, ಸೋನಿಯಾ ಕುರಿತು ಏನಿದೆ ಗೊತ್ತಾ? ವಿಶೇಷ ಕೋಳಿ ತಳಿಯಾಗಿರುವ ಕಡಕ್ನಾಥ್​ ತಳಿಯ 2 ಸಾವಿರ ಮರಿಗಳ ಖರೀದಿಗೆ ಧೋನಿ ಮುಂದಾಗಿದ್ದಾರೆ. ಕ್ರಿಕೆಟ್​ ಇಲ್ಲದ ಸಮಯದಲ್ಲಿ ಕೋಳಿ ಸಾಕಾಣಿಕೆ ಮಾಡಲಿದ್ದಾರೆ … Continue reading ಐಪಿಎಲ್​ನಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಕೋಳಿ ಸಾಕಲು ಹೊರಟ ಧೋನಿ!