ಚಿತ್ರರಂಗ ಪ್ರವೇಶಿಸಿದ 64 ವರ್ಷಗಳ ಬಳಿಕ ಹೆಸರನ್ನು ಬದಲಿಸಿಕೊಂಡ ಖ್ಯಾತ ನಟ

ಮುಂಬೈ: 1960 ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡುವ ಮೂಲಕ ಮನೆ ಮಾತಾಗಿದ್ದ ನಟ ಧರ್ಮೇಂದ್ರ ತಮ್ಮ ಇಳಿವಯಸ್ಸಿನ್ಲಲೂ ನಟನೆಯನ್ನು ಮುಂದುವರೆಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಅವರು ಇದೀಗ ವಿಚಾರ ಒಂದಕ್ಕೆ ಸುದ್ದಿಯಾಗಿದ್ದು ಎಲ್ಲರ ಗಮನ ಸೆಳೆದಿದೆ. ಚಿತ್ರರಂಗಬ ಪ್ರವೇಶಿಸಿ 64 ವರ್ಷಗಳಾದ ಮೇಲೆ ನಟ ಧರ್ಮೇಂದ್ರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಶಾಹಿದ್​ ಕಪೂರ್ ಹಾಗೂ ಕೃತಿ ಸನೋನ್​ ನಟನೆಯ ತೇರಿ … Continue reading ಚಿತ್ರರಂಗ ಪ್ರವೇಶಿಸಿದ 64 ವರ್ಷಗಳ ಬಳಿಕ ಹೆಸರನ್ನು ಬದಲಿಸಿಕೊಂಡ ಖ್ಯಾತ ನಟ