ಸರ್ವತ್ರ ಇರುವ ದೇವರ ಕಾಣುವ ಬಗೆ…

ಕತ್ತಲನ್ನು ಓಡಿಸಬೇಕಾದರೆ ಬೆಳಕು ಬೇಕು. ಬೆಳಕನ್ನು ಪ್ರಜ್ವಲಿಸುವುದಕ್ಕಾಗಿ, ಅಥವಾ ಬೆಳಕನ್ನು ವಿಶೇಷವಾಗಿ ಗೌರವಿಸುವುದಕ್ಕಾಗಿ ಕತ್ತಲು ಬೇಕಿಲ್ಲ. ನಮ್ಮ ದೀಪಾವಳಿ ಹಬ್ಬ ಅಥವಾ ಕಾರ್ತಿಕಮಾಸದ ಅಮಾವಾಸ್ಯೆ ಎಲ್ಲಾ ಉತ್ತಮ ದಿನಗಳು ಕೂಡ ಹೇಗೆ ಪರಿಗಣಿಸಲ್ಪಡುತ್ತದೆ ಎಂದರೆ ಕಾರ್ಗತ್ತಲ ಅಮಾವಾಸ್ಯೆಯಿಂದ ಪ್ರಾರಂಭವಾಗಿ ಬೆಳದಿಂಗಳು ಚೆಲ್ಲುವ ಹುಣ್ಣಿಮೆಯ ಪೂರ್ಣಚಂದ್ರ ಕಾಣಿಸಿಕೊಳ್ಳುವತನಕ. ದೇವರ ಕುರಿತಾಗಿ ಎಷ್ಟು ಹೇಳಿದರೂ ಮುಗಿಯದು. ಶಾಸ್ತ್ರ, ಪುರಾಣ, ಆಧಾರ ಗ್ರಂಥ ಹೀಗೆ ನಮ್ಮಲ್ಲಿ ದೇವರ ಕುರಿತಾಗಿ ನಾನಾ ವಿಷಯಗಳನ್ನು ತಿಳಿಸಲಾಗಿದೆ. ಈಗಲೂ ದೇವರು ಇದ್ದಾನೆಯೇ? ಇಲ್ಲವೇ ಎಂಬ ಚರ್ಚೆಗಳು … Continue reading ಸರ್ವತ್ರ ಇರುವ ದೇವರ ಕಾಣುವ ಬಗೆ…