ಧರ್ಮದರ್ಶನ ಅಂಕಣ; ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಖುಷಿ…

ಹೊಸ ವರ್ಷದ ಈ ಸಂದರ್ಭದಲ್ಲಿ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು. ಪೂರ್ವಜರು ಹಾಕಿಕೊಟ್ಟ ಪಥದಲ್ಲಿ ಮುನ್ನಡೆದು, ಹಿಂದಿನ ದಾರಿಯನ್ನು ಮರೆಯದೆ ಲೋಕದ ಹಿತಕ್ಕಾಗಿ ಜೊತೆಯಾಗಿ ಸಾಗಬೇಕು. ತಪ್ಪುಗಳಿಂದ ಅನುಭವ ಪಡೆದು, ಉತ್ಸಾಹ, ಧ್ಯೇಯದೊಂದಿಗೆ ಜೀವನದಲ್ಲಿ ಹೊಸ ಹೆಜ್ಜೆ ಇಡಬೇಕು. ಈ ದಿನ, ಈ ಕ್ಷಣವನ್ನು ಪ್ರೀತಿಸುವುದನ್ನು ಕಲಿಯಬೇಕು. ಅದನ್ನು ಜೀವಿಸಬೇಕು. ಖುಷಿ ಎಂದರೆ ನಮ್ಮ ನಮ್ಮ ಮನಃಸ್ಥಿತಿಗೆ ಸಂಬಂಧಪಟ್ಟಿದ್ದು ಎಂದು ವ್ಯಾಖ್ಯಾನಿಸಬಹುದು. ಆದರೆ ನಮ್ಮ ಜೀವನಶೈಲಿಗೂ ಖುಷಿಗೂ ಸಂಬಂಧವಿದೆ. ಮಕ್ಕಳಿಗೆ ಹೊಸ ಬಟ್ಟೆ, ಚಾಕಲೇಟ್, ಬಣ್ಣದ ಪೆನ್ಸಿಲ್ ಹೀಗೆೆ … Continue reading ಧರ್ಮದರ್ಶನ ಅಂಕಣ; ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಖುಷಿ…