ಇನ್ನೆರಡು ದಿನಗಳಲ್ಲಿ ಧನುರ್​ ಮಾಸ ಶುರು; ಈ ತಿಂಗಳಲ್ಲಿ ಏನೇನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ…

ಬೆಂಗಳೂರು: ಧನುರ್ಮಾಸ ಎಂದರೆ ಭಕ್ತಿಯ ತಿಂಗಳು ಎಂದೇ ಕರೆಯಲಾಗುತ್ತದೆ. ಇದನ್ನು ಜೋತಿಷ್ಯದಲ್ಲಿ ಶೂನ್ಯ ತಿಂಗಳು ಎಂದೂ ಕರೆಯಲಾಗುತ್ತದೆ. ಸೂರ್ಯ ಧನುರ್​ ರಾಶಿಯಿಂದ ಮಕರ ರಾಶಿಗಗೆ ಸಂಕ್ರಮಣ ಮಾಡಿದಾಗ ಧನುರ್​ ಮಾಸ ಶುರು ಆಗುತ್ತದೆ. ಇದನ್ನು ಧನುರ್​ ಸಂಕ್ರಾಂತಿ ಎಂದೂ ಕರೆಯಲಾಗುತ್ತದೆ. ಸಾಧಾರಣವಾಗಿ ಸೂರ್ಯ ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈ ತಿಂಗಳಲ್ಲಿ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಈ ವರ್ಷ ಡಿಸೆಂಬರ್ 16ರಿಂದ ಧನುರ್ ಮಾಸ ಪ್ರಾರಂಭವಾಗಲಿದೆ. ಈ ಧನುರ್ಮಾಸದ ಮಹತ್ವವನ್ನು ಪಂಚರಾತ್ರ ಆಗಮದ ಧನುರ್ಮಾಸಂ ಮಾಹಾತ್ಮ್ಯ, ಆಗ್ನೇಯ ಪುರಾಣ … Continue reading ಇನ್ನೆರಡು ದಿನಗಳಲ್ಲಿ ಧನುರ್​ ಮಾಸ ಶುರು; ಈ ತಿಂಗಳಲ್ಲಿ ಏನೇನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ…