ಎರಡು ದಿನಗಳ ನಂತರ ಢಾಕಾದಿಂದ ಕೋಲ್ಕತ್ತಾ ತಲುಪಿದ ನೂತನ MV Rajarhat-C; ‘ಸುಂದರ ಅನುಭವ …’ ಎಂದ ಪ್ರಯಾಣಿಕರು

ಕೋಲ್ಕತ್ತಾ: ಢಾಕಾದ ಹಸ್ನಾಬಾದ್ ಕಾರ್ನಿವಲ್ ಜೆಟ್ಟಿಯಿಂದ ಬುರಿಗಂಗಾ ನದಿಯಲ್ಲಿ ಹೊರಟ, 89 ಪ್ರಯಾಣಿಕರನ್ನು ಹೊತ್ತ ಮೂರು ಅಂತಸ್ತಿನ ಹಡಗು ಎರಡು ದಿನಗಳ ನಂತರ ಶುಕ್ರವಾರ ಮಧ್ಯಾಹ್ನ ಕೋಲ್ಕತ್ತಾದ ಕಿಡ್ಡರ್‌ಪೋರ್ ಡಾಕ್‌ನಲ್ಲಿರುವ ಇಂಡೆಂಚರ್ ಮೆಮೊರಿಯಲ್ ಜೆಟ್ಟಿಯನ್ನು ತಲುಪಿದೆ. ಈ ಜಲಮಾರ್ಗ ಸಾರಿಗೆಯು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವಾಯು ಮತ್ತು ರಸ್ತೆ ಸಂಪರ್ಕ ಕಲ್ಪಿಸುತ್ತದೆ. 300 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಈ ಹಡಗಿನ ಹೆಸರು ಎಂವಿ ರಾಜರಹತ್-ಸಿ (MV Rajarhat-C).  “ಹಡಗಿನಲ್ಲಿ ಸುಂದರಬನ್ಸ್‌ನ ಮ್ಯಾಂಗ್ರೋವ್ ಕಾಡಿನ ಮೂಲಕ … Continue reading ಎರಡು ದಿನಗಳ ನಂತರ ಢಾಕಾದಿಂದ ಕೋಲ್ಕತ್ತಾ ತಲುಪಿದ ನೂತನ MV Rajarhat-C; ‘ಸುಂದರ ಅನುಭವ …’ ಎಂದ ಪ್ರಯಾಣಿಕರು