ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ

ಚಿಕ್ಕ ವಯಸ್ಸಿನ ಮಕ್ಕಳಿಗೆ ಕಾರ್ಟೂನು ನೋಡುವುದು ಎಂದರೆ ಬಹಳ ಪ್ರೀತಿ. ಆದರೆ ಅದೇ ಕಾರ್ಟೂನು ತಂತ್ರಜ್ಞಾನಕ್ಕೆ ಇನ್ನಷ್ಟು ಹೊಳಪು ನೀಡಿ ಅದರ ಮೂಲಕ ಪ್ರೌಢ ಕಥೆಗಳನ್ನು ಹೇಳಿದರೆ ಹೇಗೆ? ಹೌದು.. ಇದೇ ಆಲೋಚನೆ ಜಪಾನಿನ ಆನಿಮೆಗಳಲ್ಲಿ ಕಂಡುಬರುವುದು. ಕಾರ್ಟೂನು ಎಂದು ಜಗತ್ತೇ ಹಂಗಿಸಿದರೂ ಬೃಹದಾಕಾರವಾಗಿ ಇಂದು ಆನಿಮೆ ಜಗತ್ತು ಬೆಳೆದು ನಿಂತಿದೆ. ಈ ಆನಿಮೆಯ ಆಳ-ಅಗಲ ಎಷ್ಟು? ಅದನ್ನೇ ಅನ್ವೇಷಿಸುತ್ತಾ ಹೋಗೋಣ ಬನ್ನಿ | ಅತುಲ ದಾಮಲೆ 1917ರ ಜೂನ್​ನಲ್ಲೇ ಜಗತ್ತಿನ ಮೊತ್ತ ಮೊದಲ ಆನಿಮೆ ಬಿಡುಗಡೆಗೊಂಡಿತ್ತು. … Continue reading ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ