ಎಚ್ಚರ…! ಶುರುವಾಯ್ತು ಡೆಂಘೆ ಹಾವಳಿ: ರಾಜ್ಯದಲ್ಲಿ ಹೆಚ್ಚಿದ ಪ್ರಕರಣಗಳು; 21 ದಿನದಲ್ಲಿ 1,813 ಮಂದಿಗೆ ಸೋಂಕು

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘ ಹಾವಳಿ ಹೆಚ್ಚಾಗುತ್ತಿದೆ. ಕೇವಲ 21 ದಿನಗಳಲ್ಲಿ 1,813 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬೆಂಗಳೂರು ಒಂದರಲ್ಲೇ 1,330 ಹಾಗೂ ಇತರೆ 30 ಜಿಲ್ಲೆಗಳಿಂದ 483 ಕೇಸ್​ಗಳು ದಾಖಲಾಗಿವೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಈವರೆಗೂ ಡೆಂಘ ಲಕ್ಷಣಗಳು ಕಂಡುಬಂದ 30,986 ಮಂದಿಯ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನಲ್ಲಿ 2,062, ಮೈಸೂರಿನಲ್ಲಿ 280, ವಿಜಯಪುರ-134, ಶಿವಮೊಗ್ಗ-120, ಬೆಳಗಾವಿ-112, ಚಿತ್ರದುರ್ಗ-104, ಧಾರವಾಡದಲ್ಲಿ 99 ಸೇರಿ ಒಟ್ಟು 4,108 … Continue reading ಎಚ್ಚರ…! ಶುರುವಾಯ್ತು ಡೆಂಘೆ ಹಾವಳಿ: ರಾಜ್ಯದಲ್ಲಿ ಹೆಚ್ಚಿದ ಪ್ರಕರಣಗಳು; 21 ದಿನದಲ್ಲಿ 1,813 ಮಂದಿಗೆ ಸೋಂಕು