ಬಿಹಾರದಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ- ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಬಿಹಾರ ವಿಧಾನ ಸಭೆಯ ಚುನಾವಣೆಯ ಫಲಿತಾಂಶ ಅಂತಿಮಗೊಳ್ಳುತ್ತ ಸಾಗಿರುವಂತೆಯೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಬಿಹಾರದಲ್ಲಿ ಪ್ರಜಾಪ್ರಭುತ್ವ ಮತ್ತೆ ಗೆಲುವು ದಾಖಲಿಸಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು ಇದು. ಎನ್​ಡಿಎ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಮೋದಿ, ಬಿಹಾರ ಯುವಜನತೆ ಆತ್ಮನಿರ್ಭರ ಬಿಹಾರದ ಪರವಾಗಿ ನಿಂತಿದ್ದಾರೆ. ಎನ್​ಡಿಎ ಆಡಳಿತದ ಮೇಲೆ ಬಿಹಾರದ ಜನತೆ ವಿಶ್ವಾಸವಿಟ್ಟಿದ್ದಾರೆ. ಅವರ ಈ ಉತ್ಸಾಹ, ಹುಮ್ಮಸ್ಸು ಎನ್​ಡಿಎಯಲ್ಲಿ ಶಕ್ತಿಯನ್ನು ತುಂಬಿದೆ. ಬಿಹಾರದ ಸಂತುಲಿತ … Continue reading ಬಿಹಾರದಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ- ಪ್ರಧಾನಿ ನರೇಂದ್ರ ಮೋದಿ