ದೆಹಲಿಯಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಪ್ರಾರಂಭವಾಗಿದೆಯಾ? ಅಮಿತ್​ ಷಾ ನೀಡಿದ್ದಾರೆ ವಿವರಣೆ…

ನವದೆಹಲಿ: ದೇಶದ ಕೊವಿಡ್​-19 ಹಾಟ್​ಸ್ಫಾಟ್​ಗಳಲ್ಲಿ ರಾಷ್ಟ್ರರಾಜಧಾನಿ ನವದೆಹಲಿಯೂ ಒಂದು. ಅಲ್ಲಿ ಆತಂಕಕಾರಿ ಗತಿಯಲ್ಲಿ ಕರೊನಾ ಹರಡುತ್ತಿದೆ. ಈ ಮಧ್ಯೆ ಕಳೆದ ವಾರ ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಒಂದು ಹೇಳಿಕೆಯನ್ನು ನೀಡಿದ್ದರು. ದೆಹಲಿಯಲ್ಲಿ ಕೊವಿಡ್​ ಪ್ರಸರಣ ಈಗಾಗಲೇ ಸಮುದಾಯಕ್ಕೆ ಹಬ್ಬಿದೆ. ಇಲ್ಲಿ ಜುಲೈ ಅಂತ್ಯದ ವೇಳೆಗೆ 5.5 ಲಕ್ಷಕ್ಕೂ ಅಧಿಕ ಜನರು ಕರೊನಾ ಸೋಂಕಿಗೆ ಒಳಗಾಗಲಿದ್ದಾರೆ. ಬೆಡ್​ಗಳ ಕೊರತೆ, ಕರೊನಾ ಸೋಂಕಿತರನ್ನು ಇರಿಸಲು ಜಾಗದ ಕೊರತೆಯೂ ಉಂಟಾಗಲಿದೆ. ಪರಿಸ್ಥಿತಿ ತುಂಬ ಗಂಭೀರ ಮಟ್ಟಕ್ಕೆ ತಲುಪಲಿದೆ ಎಂದಿದ್ದರು. ಆದರೆ … Continue reading ದೆಹಲಿಯಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಪ್ರಾರಂಭವಾಗಿದೆಯಾ? ಅಮಿತ್​ ಷಾ ನೀಡಿದ್ದಾರೆ ವಿವರಣೆ…