ದೆಹಲಿಯಲ್ಲಿ ತಾಪಮಾನ ಕುಸಿತ: ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ ದಾಖಲು- ವಾಯುಮಾಲಿನ್ಯ ಮತ್ತೆ ಗಂಭೀರ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮತ್ತೊಮ್ಮೆ ವಿಷಮಯವಾಗಿದೆ. ಶನಿವಾರ ಹಲವು ಸ್ಥಳಗಳಲ್ಲಿ ಎಕ್ಯೂಐ 400 ದಾಟಿದ್ದು, ಭಾನುವಾರ 447ಕ್ಕೆ ಏರಿದೆ. ದಟ್ಟವಾದ ಮಂಜು ಕವಿದಿರುವುದರ ಜತೆಗೆ ವಾಹನಗಳು, ಕಾರ್ಖಾನೆಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್​, ಕ್ರಷರ್​ ಮತ್ತು ನಿರ್ಮಾಣಹಂತದ ಕಾಮಗಾರಿಗಳಿಂದ ಹೊರಬರುವ ಧೂಳಿನಿಂದ ವಾಯು ಮಾಲಿನ್ಯ ಹೆಚ್ಚಾಗಿದ್ದು, ಜನ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಜನಪ್ರಿಯ ತಮಿಳು ಹಾಸ್ಯನಟ ಬೋಂಡಾ ಮಣಿ ಮೃತ್ಯು ಭಾರತೀಯ ಹವಾಮಾನ ಇಲಾಖೆ ಪ್ರಕಾರ ಶನಿವಾರ ಕನಿಷ್ಠ 9.6 ಡಿಗ್ರಿ ಸೆಲ್ಸಿಯಸ್‌ … Continue reading ದೆಹಲಿಯಲ್ಲಿ ತಾಪಮಾನ ಕುಸಿತ: ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ ದಾಖಲು- ವಾಯುಮಾಲಿನ್ಯ ಮತ್ತೆ ಗಂಭೀರ!