ಶಾಲೆಯ ಆವರಣದೊಳಗೆ ಬಿಜೆಪಿ ಕಾರ್ಯಕರ್ತೆಯ ಶವ ಪತ್ತೆ! 4 ದಿನ ಮುಚ್ಚಿದ್ದ ಸ್ಟೇಷನರಿ ಶಾಪ್ ರಹಸ್ಯ ಬಯಲು ​

ನವದೆಹಲಿ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ 28 ವರ್ಷದ ಬಿಜೆಪಿ ಕಾರ್ಯಕರ್ತೆ ವರ್ಷಾ ಪವಾರ್​, ಉತ್ತರ ದೆಹಲಿಯ ನರೇಲಾ ಏರಿಯಾದಲ್ಲಿರುವ ಶಾಲೆಯ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರ್ಷಾ ಶವ ಇರುವ ಬಗ್ಗೆ ಮಾಹಿತಿ ಪಡೆದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್​ ತಂಡ ಪರಿಶೀಲನೆ ನಡೆಸಿ, ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರ ಹೇಳಿಕೆಗಳನ್ನು ಪಡೆದ ತನಿಖೆಯನ್ನು ಆರಂಭಿಸಿದೆ. ಮೂಲಗಳ ಪ್ರಕಾರ ಮೃತ ವರ್ಷಾ, ನರೇಲಾದ ಸ್ವತಂತ್ರ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ಆ ಶಾಲೆಗೆ ಆಕೆಯು ಸಹ … Continue reading ಶಾಲೆಯ ಆವರಣದೊಳಗೆ ಬಿಜೆಪಿ ಕಾರ್ಯಕರ್ತೆಯ ಶವ ಪತ್ತೆ! 4 ದಿನ ಮುಚ್ಚಿದ್ದ ಸ್ಟೇಷನರಿ ಶಾಪ್ ರಹಸ್ಯ ಬಯಲು ​