ವಾಯು ಮಾಲಿನ್ಯ,ಶೀತಕ್ಕೆ ದೆಹಲಿ ತತ್ತರ: ಶಾಲೆಗಳಿಗೆ ರಜೆ, ಕಾಮಗಾರಿಗಳು ಸ್ಥಗಿತ

ನವದೆಹಲಿ: ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ಶೀತ ಮತ್ತು ಕಲುಷಿತ ಗಾಳಿ ಕಂಡುಬರುತ್ತಿದ್ದು, ಶುಕ್ರವಾರ ನಾನಾ ಕಡೆ ಎಕ್ಯೂಐ ರೀಡಿಂಗ್‌ 400ಕ್ಕಿಂತ ಹೆಚ್ಚಾಗಿದೆ. ಇದು ಜನ ಉಸಿರಾಟದ ತೊಂದರೆ, ನೆಗಡಿ, ಜ್ವರ, ಕಣ್ಣು ಕೆಂಪಾಗುವುದು ಸೇರಿದಂತೆ ಅನಾರಾಗ್ಯಕ್ಕೆ ತುತ್ತಾಗುವಂತೆ ಮಾಡಿದೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಚುಂಬಿಸಿ, ಬಟ್ಟೆ ಹರಿದ ಪುಂಡರು-ವಿದ್ಯಾರ್ಥಿಗಳ ಪ್ರತಿಭಟನೆ ದಟ್ಟವಾದ ಮಂಜಿನ ಜತೆಗ ಕಲುಷಿತ ಗಾಳಿ ವಾತಾವರಣದಲ್ಲಿ ಆವರಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಒಟ್ಟಾರೆ ವಾಯು ಮಾಲಿನ್ಯ ಸೂಚ್ಯಂಕ (ಎಕ್ಯೂಐ) ಸರಾಸರಿ … Continue reading ವಾಯು ಮಾಲಿನ್ಯ,ಶೀತಕ್ಕೆ ದೆಹಲಿ ತತ್ತರ: ಶಾಲೆಗಳಿಗೆ ರಜೆ, ಕಾಮಗಾರಿಗಳು ಸ್ಥಗಿತ