ದೆಹಲಿ ಮಾಲಿನ್ಯ: ಇಂದಿನಿಂದ ಏರಿಕೆಯಾಗುವ ನಿರೀಕ್ಷೆ, ಮತ್ತೊಮ್ಮೆ ಅಪ್ಪಳಿಸಲಿದೆ ವಿಷಪೂರಿತ ಗಾಳಿ

ನವದೆಹಲಿ: ಹವಾಮಾನದ ಕಾರಣದಿಂದಾಗಿ, ರಾಷ್ಟ್ರೀಯ ರಾಜಧಾನಿಯಲ್ಲಿ ವಾಯುಮಾಲಿನ್ಯ ಇನ್ನೂ ಮುಂದುವರೆದಿದೆ. ಗುರುವಾರ ಕೂಡ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 121 ಆಗಿತ್ತು. ಅಂದರೆ ಮಧ್ಯಮ ಪ್ರಮಾಣದಲ್ಲಿದೆ. ವಿಶೇಷವೆಂದರೆ ಗುರುವಾರ ದೆಹಲಿಯ ಹಲವೆಡೆ ಮಾಲಿನ್ಯದ ಪ್ರಮಾಣ ಕಡಿಮೆಯಿತ್ತು. ಮುಂದಿನ ಎರಡು-ಮೂರು ದಿನಗಳ ಕಾಲ ಪರಿಸ್ಥಿತಿ ಹೆಚ್ಚು ಕಡಿಮೆ ಇರಲಿದೆ. ಆದರೆ ಐಐಟಿಎಂ ಪುಣೆಯ ಡಿಸಿಷನ್ ಸಪೋರ್ಟ್ ಸಿಸ್ಟಮ್ (ಡಿಎಸ್ಎಸ್) ಶುಕ್ರವಾರದಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಹಾಗೆ ನೋಡಿದರೆ ಕಳೆದ ಐದು ದಿನಗಳಿಂದ … Continue reading ದೆಹಲಿ ಮಾಲಿನ್ಯ: ಇಂದಿನಿಂದ ಏರಿಕೆಯಾಗುವ ನಿರೀಕ್ಷೆ, ಮತ್ತೊಮ್ಮೆ ಅಪ್ಪಳಿಸಲಿದೆ ವಿಷಪೂರಿತ ಗಾಳಿ