ಈ ಭಯಾನಕ ಸಂಗತಿ ತಿಳಿದ್ರೆ ಇನ್ಮುಂದೆ ಊಟಕ್ಕೆ ಮಸಾಲೆ ಹಾಕೋದೆ ಬಿಟ್ಟುಬಿಡ್ತೀರಾ!

ನವದೆಹಲಿ: ಅಡುಗೆ ಮನೆಯಲ್ಲಿ ಘಮಘಮಿಸುವ ಮಸಾಲೆ ಪದಾರ್ಥಗಳನ್ನು ಬಳಸಿ, ಒಳ್ಳೆಯ ಸಾಂಬರ್ ಅಥವಾ ರುಚಿ ಭರಿತವಾದ ಅಡುಗೆಯನ್ನು ಮಾಡಿ ತಿನ್ನೋಣ ಎಂದು ಬಯಸುವ ನೀವು ಈ ಭಯಾನಕ ಸಂಗತಿಗಳನ್ನು ತಿಳಿದ್ರೆ, ಖಂಡಿತ ಬೆಚ್ಚಿಬೆರಗಾಗ್ತೀರಾ. ಇಲ್ಲಿ ನಾವು ಅಂದುಕೊಂಡಂತೆ ಯಾವುದು ಇಲ್ಲ ಎಂಬುದು ಗಮನಿಸಬೇಕಾದ ವಿಷಯ. ಇದನ್ನೂ ಓದಿ: ಸಂತ್ರಸ್ತೆ ಎದುರು ರೇವಣ್ಣ ನಿವಾಸದಲ್ಲಿ ಮಹಜರು ನಡೆಸಿದ ಎಸ್ಐಟಿ ಮಸಾಲೆ ಪದಾರ್ಥಗಳ ತಯಾರಿಕೆ ಹಿಂದಿದ್ದ ಶಾಕಿಂಗ್ ಸಂಗತಿ ಹಿಂದೆ ಬಿದ್ದ ಪೊಲೀಸರಿಗೆ ಈಶಾನ್ಯ ದೆಹಲಿಯಲ್ಲಿದ್ದ ಮಸಾಲ ತಯಾರಿಕೆ ಘಟಕಗಳ ಕರಾಳ … Continue reading ಈ ಭಯಾನಕ ಸಂಗತಿ ತಿಳಿದ್ರೆ ಇನ್ಮುಂದೆ ಊಟಕ್ಕೆ ಮಸಾಲೆ ಹಾಕೋದೆ ಬಿಟ್ಟುಬಿಡ್ತೀರಾ!